ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಕೆಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಬಕೆಟ್ಟು   ನಾಮಪದ

ಅರ್ಥ : ಲೋಹದಿಂದ ಮಾಡಿರುವ ದುಂಡಾಗಿರುವ ತಗಡಿನ ಪಾತ್ರೆಯನ್ನು ಬಾವಿಯಿಂದ ನೀರನ್ನು ಸೇದಲು ಬಳಸುವರು

ಉದಾಹರಣೆ : ನೀರನ್ನು ಸೇದುತ್ತಿದ್ದ ಸಮಯದಲ್ಲಿ ಹಗ್ಗ ಕಿತ್ತು ಹೋಗಿ ಕಬ್ಬಿಣದ ಬಾನೆ ಬಾವಿಯಲ್ಲಿ ಬಿದ್ದು ಹೋಯಿತು.

ಸಮಾನಾರ್ಥಕ : ಕಬ್ಬಿಣದ ಬಾನೆ, ಬಕೀಟು


ಇತರ ಭಾಷೆಗಳಿಗೆ ಅನುವಾದ :

लोहे का एक गोल पात्र जिससे कुएँ आदि से पानी निकालते हैं।

पानी भरते समय रस्सी टूट गयी और डोल कुएँ में गिर गया।
डोल

ಅರ್ಥ : ನೀರನ್ನು ಸಂಗ್ರಹಿಸಿ ಇಡಲು ಲೋಹ ಮುಂತಾದವುಗಳಿಂದ ಮಾಡಿರುವ ಒಂದು ತರಹದ ದೊಡ್ಡ ಬಾಯಿಯುಳ್ಲ ಹಿಡಿಕೆ ಇರುವ ಪಾತ್ರೆ

ಉದಾಹರಣೆ : ಶ್ಯಾಮ್ ಒಂದು ಬಕೀಟು ನೀರನಲ್ಲಿ ಸ್ನಾನ ಮಾಡುವನು.

ಸಮಾನಾರ್ಥಕ : ಬಕೀಟು


ಇತರ ಭಾಷೆಗಳಿಗೆ ಅನುವಾದ :

पानी भरने के लिए धातु आदि की एक प्रकार की डोलची जिसमें एक टँगना लगा रहता है।

श्याम एक बाल्टी पानी में नहा लेता है।
बालटी, बाल्टी

A roughly cylindrical vessel that is open at the top.

bucket, pail