ಅರ್ಥ : ಬೇಯಿಸಿದ ಆಹಾರಗಳು ಸಿಗುವ ಸ್ಥಳ
ಉದಾಹರಣೆ :
ಅವನು ಶಾಕಾಹಾರಿ ಫಲಹಾರಮಂದಿರದಲ್ಲಿ ಊಟ ಮಾಡಿದ.
ಸಮಾನಾರ್ಥಕ : ಫಲಹಾರ ಮಂದಿರ, ಫಲಹಾರ-ಮಂದಿರ, ಭೋಜನ ಮಂದಿರ, ಭೋಜನ-ಮಂದಿರ, ಭೋಜನಮಂದಿರ, ಭೋಜನಾಲಯ
ಇತರ ಭಾಷೆಗಳಿಗೆ ಅನುವಾದ :
वह स्थान जहाँ पका हुआ भोजन मिले।
हमनें शाकाहारी भोजनालय में भोजन किया।