ಅರ್ಥ : ಯುರೋಪ್, ಅಮೇರಿಕಾ ಮೊದಲಾದ ಪಾಶ್ಚಾತ್ಯ ದೇಶಗಳ ಸ್ತ್ರೀ
ಉದಾಹರಣೆ :
ಮೋಹನನು ವಿದೇಶದಲ್ಲಿ ಒಬ್ಬ ಫರಂಗಿ ಸ್ತ್ರೀಯನ್ನು ವಿವಾಹ ಮಾಡಿಕೊಂಡನು.
ಸಮಾನಾರ್ಥಕ : ಫರಂಗಿ ಲೇಡಿ, ಫರಂಗಿ ಹೆಂಗಸು, ಫರಂಗಿ-ಲೇಡಿ, ಫರಂಗಿ-ಸ್ತ್ರೀ, ಫರಂಗಿ-ಹೆಂಗಸು, ಯುರೋಪಿಯನ್ ಹೆಂಗಸು, ಯುರೋಪಿಯನ್ ಲೇಡಿ, ಯುರೋಪಿಯನ್ ಸ್ತ್ರೀ, ಯುರೋಪಿಯನ್-ಲೇಡಿ, ಯುರೋಪಿಯನ್-ಸ್ತ್ರೀ, ಯುರೋಪಿಯನ್-ಹೆಂಗಸು
ಇತರ ಭಾಷೆಗಳಿಗೆ ಅನುವಾದ :
यूरोप, अमेरिका आदि पाश्चात्य देश की स्त्री।
मोहन ने विदेश में एक मेम से प्रेम-विवाह कर लिया।