ಅರ್ಥ : ಯಾವುದಾದರೂ ಒಂದನ್ನು ಪಡೆಯಲು ಅಥವಾ ಯಶಗಳಿಸಲು ಮತ್ತೆ ಮತ್ತೆ ನಿರಂತರವಾಗಿ ಪ್ರಯತ್ನವನ್ನು ಮಾಡುವಿಕೆ
ಉದಾಹರಣೆ :
ಪ್ರಯತ್ನಶೀಲ ವ್ಯಕ್ತಿಗೆ ಅಸಾಧ್ಯವಾದುದು ಯಾವುದೂ ಇಲ್ಲ.
ಸಮಾನಾರ್ಥಕ : ಉದ್ಯಮಶೀಲ
ಇತರ ಭಾಷೆಗಳಿಗೆ ಅನುವಾದ :
Willing to take risks in order to make a profit.
entrepreneurial