ಅರ್ಥ : ಯಾವುದಾದರೂ ರೋಗವು ಪ್ರಬಲವಾಗಿ ಹರಡುವುದು ಅಥವಾ ಹೆಚ್ಚಾಗಿ ಪ್ರಸರಣ ಹೊಂದುವುದು
ಉದಾಹರಣೆ :
ಹಳ್ಳಿಯಲ್ಲಿ ಮಲೇರಿಯ ರೋಗ ಪ್ರಕೋಪ ತಲುಪಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅತ್ಯಧಿಕ ಸಿಟ್ಟು
ಉದಾಹರಣೆ :
ಭೂತ ಬಿಡಿಸುವವನ ಮೇಲೆ ದೇವಿಯು ಬಂದು ಪ್ರಕೋಪ ತಾಳಿ ತನಗೆ ಬಲಿ ಪೂಜೆ ಬೇಕೇಂದು ಕೇಳಿದಳು. ರಾಕ್ಷಸರು ಪಕೋಪ ತಾಳಿದಾಗ ದೇವತೆಗಳು ಹೆದರುತ್ತಿದ್ದರು.
ಇತರ ಭಾಷೆಗಳಿಗೆ ಅನುವಾದ :