ಅರ್ಥ : ದೇವತೆಗಳು ಮನುಷ್ಯರ ರೂಪ ಪಡೆದು ಭೂಮಿಯ ಮೇಲೆ ಜನ್ಮ ತಾಳುವ ಪ್ರಕ್ರಿಯೆ
ಉದಾಹರಣೆ :
ಭೂಮಿಯ ಮೇಲೆ ಪಾಪ ಹೆಚ್ಚಾಗುತ್ತಾ ಹೋದಗ ಭಗವಂತನು ಅವತಾರವೆತ್ತುತ್ತಾನೆ.
ಸಮಾನಾರ್ಥಕ : ಅವತಾರ ವೆತ್ತು, ಭೂಮಿಗಿಳಿ
ಇತರ ಭಾಷೆಗಳಿಗೆ ಅನುವಾದ :
देवता का मनुष्य आदि संसारी प्राणियों के रूप में धरती पर आना।
जब पृथ्वी पर पाप बढ़ जाता है तब भगवान अवतार लेते हैं।ಅರ್ಥ : ಯಾವುದೇ ಪುಸ್ತಕ ಇತ್ಯಾದಿ ಪ್ರಕಟವಾಗಿ ಬರುವ ಪ್ರಕ್ರಿಯೆ
ಉದಾಹರಣೆ :
ಅವಳು ರಚಿಸಿದ ಕವಿತೆಗಳ ಮತ್ತೊಂದು ಹೊಸ ಪುಸ್ತಕ ಪ್ರಕಟವಾಗಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಂಕೋಚ, ನಾಚಿಕೆ, ಅಂಜಿಕೆಯನ್ನು ಬಿಟ್ಟು ಧೈರ್ಯಾವಾಗಿ ತನ್ನನ್ನು ತಾನು ಅಭಿವ್ಯಕ್ತಿಸಿಕೊಳ್ಳುವಿಕೆ
ಉದಾಹರಣೆ :
ನಾನು ಧೈರ್ಯದಿಂದ ಮಾತಾಡಿದೆ.
ಸಮಾನಾರ್ಥಕ : ತೆರೆದುಕೊ, ನಿರ್ಭಿಡೆಯಿಂದ ಮಾತಾಡು
ಇತರ ಭಾಷೆಗಳಿಗೆ ಅನುವಾದ :
Talk freely and without inhibition.
open up