ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೋಷಕ ಪದದ ಅರ್ಥ ಮತ್ತು ಉದಾಹರಣೆಗಳು.

ಪೋಷಕ   ನಾಮಪದ

ಅರ್ಥ : ಅನ್ನವನ್ನು ನೀಡುವವನು

ಉದಾಹರಣೆ : ಈಶ್ವರನು ಎಲ್ಲರ ಅನ್ನದಾತನಾಗಿದ್ದಾನೆ.

ಸಮಾನಾರ್ಥಕ : ಅನ್ನ ದಾತ, ಅನ್ನದಾತ, ಪಾಲಕ, ಪೋಷಿಸುವವ, ಪ್ರತಿಪಾಲಕ


ಇತರ ಭಾಷೆಗಳಿಗೆ ಅನುವಾದ :

वह जो अन्न दे।

ईश्वर सबके अन्नदाता हैं।
अन्न-दाता, अन्नद, अन्नदाता, पोषक, प्रतिपालक, वयोधा

ಅರ್ಥ : ಯಾರನ್ನಾದರೂ ಬೆಳೆಸಿ, ಸಾಕುವವನು

ಉದಾಹರಣೆ : ನಂದ ಹಾಗೂ ಯಶೋಧೆ ಕೃಷ್ಣನ ಪಾಲಕರು.

ಸಮಾನಾರ್ಥಕ : ಪಾಲಕ, ಸಾಕಿದವರು


ಇತರ ಭಾಷೆಗಳಿಗೆ ಅನುವಾದ :

वह जो किसी का पालन करता हो।

नंद और यशोदा कृष्ण के पालक थे।
परिपालक, परिपालयिता, पालक, पालनकर्ता, पालनहार, पोषक, संपोषक

A person who cares for persons or property.

defender, guardian, protector, shielder

ಅರ್ಥ : ಪಾಲನೆ-ಪೋಷಣೆ ಮಾಡಲು ಅಥವಾ ಆಶ್ರಯದಲ್ಲಿ ಇಟ್ಟುಕೊಳ್ಳುವ ವ್ಯಕ್ತಿ

ಉದಾಹರಣೆ : ಗಿಡಗಳ ಬೆಳವಣಿಗೆಗೆ ಪೋಷಕಾಂಶಗಳು ತುಂಬಾ ಅತ್ಯಗತ್ಯ.

ಸಮಾನಾರ್ಥಕ : ಸಂರಕ್ಷಕ


ಇತರ ಭಾಷೆಗಳಿಗೆ ಅನುವಾದ :

पालन-पोषण करने या आश्रय में रखने वाला व्यक्ति।

इस विद्यालय में कई संरक्षक हैं।
संरक्षक, सरपरस्त

A person who cares for persons or property.

defender, guardian, protector, shielder

ಅರ್ಥ : ಯಾವುದೇ ಮಕ್ಕಳ ಪಾಲನೆ ಪೋಷಣೆಗೆ ಸಂಬಂಧಿಸಿದ ಅಧಿಕೃತ ಹಾಗೂ ಜವಾಬ್ದಾರಿಯುತ ವ್ಯಕ್ತಿಗಳು

ಉದಾಹರಣೆ : ಈ ದಿನ ಶಾಲೆಯಲ್ಲಿ ಪೋಷಕರನ್ನು ಕರೆದುಕೊಂಡು ಬರಲು ಹೇಳಿದ್ದರು

ಸಮಾನಾರ್ಥಕ : ತಂದೆ-ತಾಯಿ


ಇತರ ಭಾಷೆಗಳಿಗೆ ಅನುವಾದ :

वह जो किसी बालक, स्त्री अथवा ऐसे व्यक्ति की देख-रेख करता हो जो अपनी देख-रेख करने में समर्थ न समझा जाता हो।

आज पाठशाला में छात्रों के अभिभावकों को बुलाया गया है।
अभिभावक, संरक्षक, सरपरस्त

A person who cares for persons or property.

defender, guardian, protector, shielder

ಪೋಷಕ   ಗುಣವಾಚಕ

ಅರ್ಥ : ಪಾಲನೆ-ಪೋಷಣೆ ಮಾಡುವ

ಉದಾಹರಣೆ : ಪಾಲಕನಾದ ಈಶ್ವರ ಪ್ರತಿಯೊಂದು ಜೀವಕ್ಕೂ ಭೂಜನದ ವ್ಯವಸ್ಥೆ ಮಾಡಿರುತ್ತಾನೆ.

ಸಮಾನಾರ್ಥಕ : ಪರಿಪಾಲಕ, ಪಾಲಕ, ಪಾಲಕಕರ್ತ, ಪಾಲಿಸುವವ, ರಕ್ಷಕ


ಇತರ ಭಾಷೆಗಳಿಗೆ ಅನುವಾದ :

पालन-पोषण करने वाला।

पालक ईश्वर सभी जीवों के भोजन की व्यवस्था करता है।
अवरक्षक, पपु, परिपालक, परिपालयिता, पालक, पालनकर्ता, पालनहार, पोषक, संपोषक

Providing or receiving nurture or parental care though not related by blood or legal ties.

Foster parent.
Foster child.
Foster home.
Surrogate father.
foster, surrogate