ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕಾಲಿನಿಂದ ಧರಿಸಬಹುದಾದ ಒಂದು ಉಡುಪು ಸುಂಟದಿಂದ ಹಿಡಿದು ಪಾದದ ವರೆಗೂ ಮುಚ್ಚುವುದು
ಉದಾಹರಣೆ : ಶಾಸಕರು ಪೈಜಾಮ ಮತ್ತು ಕುರ್ತವನ್ನು ಧರಿಸಿಕೊಂಡಿದ್ದರು.
ಸಮಾನಾರ್ಥಕ : ಇಜಾರ, ದೊಗಲೆ
ಇತರ ಭಾಷೆಗಳಿಗೆ ಅನುವಾದ :हिन्दी
पैरों में पहना जाने वाला एक पहनावा जिससे कमर से एड़ी तक का भाग ढका रहता है।
ಅರ್ಥ : ಇಜಾರ ಅಥವಾ ಷರಾಯಿತ ಕಾಲುಗಳು
ಉದಾಹರಣೆ : ದರ್ಜಿ ಪೈಜಾಮವನ್ನು ಹೊಲಿಯುತ್ತಿದ್ದಾನೆ.
ಸಮಾನಾರ್ಥಕ : ಇಜಾರ
ಇತರ ಭಾಷೆಗಳಿಗೆ ಅನುವಾದ :हिन्दी English
पायजामे, सलवार आदि का वह निचला भाग जो टखने के पास होता है तथा अंदर की ओर मोड़कर सिला रहता है।
A cloth covering consisting of the part of a pair of trousers that covers a person's leg.
ಸ್ಥಾಪನೆ