ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುನೀತವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಪುನೀತವಾದ   ಗುಣವಾಚಕ

ಅರ್ಥ : ಧಾರ್ಮಿಕವಾಗಿ ಶುದ್ದವಾಗಿರುವ ಅದರ್ಮವಿಲ್ಲದ ಸ್ಥಳ ಅಥವಾ ವ್ಯಕ್ತಿಯ ಗುಣ

ಉದಾಹರಣೆ : ಕಾಶಿಯು ಒಂದು ಪವಿತ್ರವಾದ ಸ್ಥಳ ಎಂದು ಹಿಂದುಗಳು ನಂಬುತ್ತಾರೆ.

ಸಮಾನಾರ್ಥಕ : ಪವಿತ್ರವಾದ, ಪುಣ್ಯವಾದ, ಪೂಜನೀಯವಾದ


ಇತರ ಭಾಷೆಗಳಿಗೆ ಅನುವಾದ :

जो धर्म के अनुसार शुद्ध या महत्व का हो।

काशी एक पवित्र स्थान है।
पवित्र, पाक, पाक़ीज़ा, पाकीजा, पावन, पुण्य, पुनीत, पूत, पूता, मुकद्दस, मुक़द्दस, मेध्य, शुद्ध