ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅನ್ನವನ್ನು ನೀಡುವವನು
ಉದಾಹರಣೆ : ಈಶ್ವರನು ಎಲ್ಲರ ಅನ್ನದಾತನಾಗಿದ್ದಾನೆ.
ಸಮಾನಾರ್ಥಕ : ಅನ್ನ ದಾತ, ಅನ್ನದಾತ, ಪೋಷಕ, ಪೋಷಿಸುವವ, ಪ್ರತಿಪಾಲಕ
ಇತರ ಭಾಷೆಗಳಿಗೆ ಅನುವಾದ :हिन्दी
वह जो अन्न दे।
ಅರ್ಥ : ಯಾರನ್ನಾದರೂ ಬೆಳೆಸಿ, ಸಾಕುವವನು
ಉದಾಹರಣೆ : ನಂದ ಹಾಗೂ ಯಶೋಧೆ ಕೃಷ್ಣನ ಪಾಲಕರು.
ಸಮಾನಾರ್ಥಕ : ಪೋಷಕ, ಸಾಕಿದವರು
ಇತರ ಭಾಷೆಗಳಿಗೆ ಅನುವಾದ :हिन्दी English
वह जो किसी का पालन करता हो।
A person who cares for persons or property.
ಅರ್ಥ : ಪಾಲನೆ-ಪೋಷಣೆ ಮಾಡುವ
ಉದಾಹರಣೆ : ಪಾಲಕನಾದ ಈಶ್ವರ ಪ್ರತಿಯೊಂದು ಜೀವಕ್ಕೂ ಭೂಜನದ ವ್ಯವಸ್ಥೆ ಮಾಡಿರುತ್ತಾನೆ.
ಸಮಾನಾರ್ಥಕ : ಪರಿಪಾಲಕ, ಪಾಲಕಕರ್ತ, ಪಾಲಿಸುವವ, ಪೋಷಕ, ರಕ್ಷಕ
पालन-पोषण करने वाला।
Providing or receiving nurture or parental care though not related by blood or legal ties.
ಸ್ಥಾಪನೆ