ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರೋಕ್ಷ ದಯಾ ಮರಣ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ದೀರ್ಘಕಾಲ ರೋಗರುಜಿನ ಅಥವಾ ಮಾನಸಿಕ ಕಾಯಿಲೆಗಳಿಂದ ನರಳುತ್ತಿರುವ ವ್ಯಕ್ತಿ ತನಗೆ ಕೊಟ್ಟಿರುವ ಚಿಕಿತ್ಸೆಯನ್ನು ನಿಲ್ಲಿಸುವುದರ ಮೂಲಕ ಮತ್ತು ಔಷಧಿ ಸೇವನೆ ಇತ್ಯಾದಿಗಳನ್ನು ಕೈ ಬಿಡುವುದರ ಮೂಲಕ ಮರಣವನ್ನು ಆಹ್ವಾನಿಸುವ ಪ್ರಕ್ರಿಯೆ

ಉದಾಹರಣೆ : ವಿಶೇಷ ಪರಿಸ್ಥಿತಿಗಳಲ್ಲಿ ಪರೋಕ್ಷ ದಯಾ ಮರಣ ನೀಡಲಾಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

वह इच्छा मृत्यु जो चिकित्सा रोकने या जीवन रक्षक प्रणाली के हटाने से हो।

विशेष परिस्थिति में अप्रत्यक्ष इच्छा मृत्यु की इजाजत दी जा सकती है।
अप्रत्यक्ष इच्छा मृत्यु, अप्रत्यक्ष इच्छा-मृत्यु, पैसिव युथनेसिया

The act of killing someone painlessly (especially someone suffering from an incurable illness).

euthanasia, mercy killing