ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಸ್ಪರಿಕತೆ ಪದದ ಅರ್ಥ ಮತ್ತು ಉದಾಹರಣೆಗಳು.

ಪರಸ್ಪರಿಕತೆ   ನಾಮಪದ

ಅರ್ಥ : ಒಬ್ಬರಿಗೊಬ್ಬರು, ಒಂದರಿಂದ ಮತ್ತೊಂದು ಕೊಡುವ ಪಡೆವ ಸಂಬಂಧದ ಅನೋನ್ಯತೆ

ಉದಾಹರಣೆ : ಪ್ರತಿಯೊಬ್ಬ ವ್ಯಕ್ತಿಯು ಧಾರ್ಮಿಕ ಪರಸ್ಪರತೆಯನ್ನು ಬೆಳೆಸಿಕೊಳ್ಳಬೇಕು

ಸಮಾನಾರ್ಥಕ : ಕೊಡುಕೊಳಿಕೆ, ಪರಸ್ಪರತೆ


ಇತರ ಭಾಷೆಗಳಿಗೆ ಅನುವಾದ :

परस्पर होने की अवस्था या भाव।

हर व्यक्ति को धार्मिक परस्परता की समझ होनी चाहिए।
परस्परता, पारस्परिकता

A relation of mutual dependence or action or influence.

reciprocality, reciprocity