ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸೆಲ್ ಮುಂತಾದವುಗಳ ಸಹಾಯದಿಂದ ಚಾಲನೆಗೊಳ್ಳುವ ಸಣ್ಣ ಉಪಕರಣ
ಉದಾಹರಣೆ : ರಾತ್ರಿಯ ವೇಳೆಯಲ್ಲಿ ತೋಟಕ್ಕೆ ಹೋಗಲು ಅಪ್ಪ ಪತ್ತನ್ನು ಹಿಡಿದುಕೊಂಡು ಹೋಗುವರು.
ಸಮಾನಾರ್ಥಕ : ಟಾರ್ಚು, ದೀಪ, ದೀವಟಿಗೆ, ಪಂಜು, ಬ್ಯಾಟರಿ
ಇತರ ಭಾಷೆಗಳಿಗೆ ಅನುವಾದ :हिन्दी English
सेल आदि की सहायता से जलनेवाला एक छोटा उपकरण।
A small portable battery-powered electric lamp.
ಅರ್ಥ : ಹರಿದು ಹೋಗಿರುವ ಹಳೆ ಬಟ್ಟೆಯನ್ನು ಕೋಲಿಗೆ ಸುತ್ತಿ ಉರಿಯಲು ಮಾಡಿರುವ ವಸ್ತು
ಉದಾಹರಣೆ : ಈ ರಾತ್ರಿ ಪಂಜು ಉರಿಯುತ್ತಲಿತ್ತು.
ಸಮಾನಾರ್ಥಕ : ದೀವಟಿಗೆ, ಪಂಜು
ಇತರ ಭಾಷೆಗಳಿಗೆ ಅನುವಾದ :हिन्दी
फटे-पुराने कपड़ों को लपेटकर जलाने के लिए बनाई वस्तु।
ಸ್ಥಾಪನೆ