ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪತಂಗ ಪದದ ಅರ್ಥ ಮತ್ತು ಉದಾಹರಣೆಗಳು.

ಪತಂಗ   ನಾಮಪದ

ಅರ್ಥ : ಒಂದು ಬಗೆಯ ರೆಕ್ಕೆಗಳುಳ್ಳ ಕೀಟ

ಉದಾಹರಣೆ : ದೀಪದ ಉರಿಗೆ ಎಷ್ಟು ಪತಂಗಗಳು ಸುಟ್ಟು ಸತ್ತು ಹೋದವೆಂದು ಗೊತ್ತಾಗಲಿಲ್ಲ.

ಸಮಾನಾರ್ಥಕ : ಚಿಟ್ಟೆ, ದುಂಬಿ, ಮಿಂಚುಹುಳು


ಇತರ ಭಾಷೆಗಳಿಗೆ ಅನುವಾದ :

एक प्रकार का पंखदार कीट।

पता नहीं कितने पतंगे दीपक की आग में झुलस गये।
उचरंग, पंखी, पतंगम, पतंगा, पतम, पतिंगा, परवाना, पाँखी, पांखी, फतिंगा, भुनगा, वर्षाल, शलभ, शिरि

Typically crepuscular or nocturnal insect having a stout body and feathery or hairlike antennae.

moth

ಅರ್ಥ : ಹಾರಾಡುವ ಒಂದು ಸುಂದರವಾದ ಕೀಟ ಹೂ ಮುಂತಾದವುಗಳ ಮೇಲೆ ಸುತ್ತಾ ಸುತ್ತುವುದು

ಉದಾಹರಣೆ : ಮಗು ಚಿಟ್ಟೆಯನ್ನು ಹಿಡಿಯಲು ಪ್ರಯತ್ನಿಸುತ್ತಿತ್ತು.

ಸಮಾನಾರ್ಥಕ : ಚಿಟ್ಟೆ, ಪಾತರಗಿತ್ತಿ


ಇತರ ಭಾಷೆಗಳಿಗೆ ಅನುವಾದ :

एक उड़ने वाला सुंदर कीट जो फूलों आदि पर मँडराता है।

बच्चा तितली को पकड़ने की कोशिश कर रहा है।
तितली

Diurnal insect typically having a slender body with knobbed antennae and broad colorful wings.

butterfly

ಅರ್ಥ : ದೊಡ್ಡ ಚಿಟ್ಟೆ

ಉದಾಹರಣೆ : ಸಲೀಮನು ದೊಡ್ಡ ಪತಂಗವನ್ನು ಹಿಡಿದನು.


ಇತರ ಭಾಷೆಗಳಿಗೆ ಅನುವಾದ :

बड़ी पतंग।

सलीम का गुड्डा कट गया।
कनकौवा, गुड्डा