ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಂಚೇಂದ್ರಿಯ ಪದದ ಅರ್ಥ ಮತ್ತು ಉದಾಹರಣೆಗಳು.

ಪಂಚೇಂದ್ರಿಯ   ನಾಮಪದ

ಅರ್ಥ : ಪಂಚ ಜ್ಞಾನೇಂದ್ರಿಯಗಳಿಂದ ಪ್ರಾಣಿಗಳಿಗೆ ಬಾಹ್ಯಜಗತ್ತಿನ ಜ್ಞಾನ ದೊರೆಯುತ್ತದೆ

ಉದಾಹರಣೆ : ಕಣ್ಣು, ಕಿವಿ, ಮೂಗು, ನಾಲಗೆ ಮತ್ತು ಚರ್ಮ - ಇವೇ ಪಂಚೇಂದ್ರಿಯಗಳು.


ಇತರ ಭಾಷೆಗಳಿಗೆ ಅನುವಾದ :

पाँच ज्ञानेंद्रियाँ जिनसे प्राणियों को बाह्यजगत का ज्ञान होता है।

त्वचा, आँख, नाक, मुँह, कान - ये पंचेंद्रिय हैं।
पंचेंद्रिय, पञ्चेन्द्रिय

ಅರ್ಥ : ಶರೀರದ ಹೊರಗಡೆ ಇರುವ ಇಂದ್ರಿಯಗಳು

ಉದಾಹರಣೆ : ಮೂಗು ಪಂಚೇಂದ್ರಿಯಗಳಲ್ಲಿ ಒಂದು.

ಸಮಾನಾರ್ಥಕ : ಬಾಹ್ಯೇಂದ್ರಿಯ


ಇತರ ಭಾಷೆಗಳಿಗೆ ಅನುವಾದ :

वह इंद्रिय जो शरीर के बाहर होती है।

कान एक बहिरिंद्रिय है।
बहिरिंद्रिय, बाह्य इंद्रिय

Any receptor that responds to stimuli outside the body.

exteroceptor