ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಂಚಗವ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಪಂಚಗವ್ಯ   ನಾಮಪದ

ಅರ್ಥ : ಹಸುವಿನಿಂದ ಉತ್ಪನ್ನವಾದ ಐದು ಪದಾರ್ಥ

ಉದಾಹರಣೆ : ಹಿಂದೂ ಧರ್ಮದ ಪ್ರಕಾರ ಹಾಲು, ಮೊಸರು ತುಪ್ಪ, ಗಂಜಲ ಮತ್ತು ಸಗಣಿ ಈವೈದು ಪಂಚಗವ್ಯವೆಂದು ಹಾಗೂ ಇವು ಬಹಳ ಪವಿತ್ರವೆಂದು ನಂಬುವರು.


ಇತರ ಭಾಷೆಗಳಿಗೆ ಅನುವಾದ :

गाय से उत्पन्न पाँच पदार्थ।

हिंदू धर्म के अनुसार दूध,दही,घी,मूत्र और गोबर पंचगव्य हैं तथा ये बहुत पवित्र माने जाते हैं।
पंचगव्य, पञ्चगव्य