ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನ್ಯಾಯ-ಸಮ್ಮತ ಪದದ ಅರ್ಥ ಮತ್ತು ಉದಾಹರಣೆಗಳು.

ನ್ಯಾಯ-ಸಮ್ಮತ   ಗುಣವಾಚಕ

ಅರ್ಥ : ಆಯಾ ಸಂಸ್ಕೃತಿಯ ಮತ್ತು ಆಯಾ ಕಾಲಘಟ್ಟಗಳ ವಿವಾಹ ಸಂಬಂಧೀ ಕಟ್ಟಳೆಗಳಿಗೆ ಅನುಸಾರವಾಗಿ ಪಡೆದಂತಹ ಸಂತಾನ

ಉದಾಹರಣೆ : ದಾನವೀರ ಕರ್ಣ ಔರಸ ಪುತ್ರನಾಗಿರಲಿಲ್ಲ.

ಸಮಾನಾರ್ಥಕ : ಔರಸ, ಕಾಯಿದೆ ರೀತ್ಯ, ಕಾಯಿದೆ-ರೀತ್ಯ, ಕಾಯಿದೆರೀತ್ಯ, ವಿಧಿಯನುಸಾರದ, ವಿಧಿಯುಕ್ತ, ವಿಧಿವತ್ತಾದ


ಇತರ ಭಾಷೆಗಳಿಗೆ ಅನುವಾದ :

जो अपनी विवाहिता स्त्री से उत्पन्न हो।

दानवीर कर्ण औरस पुत्र नहीं था।
औरस, जायज, जायज़, वैध

Of marriages and offspring. Recognized as lawful.

legitimate