ಅರ್ಥ : ನೀತಿ ನಿಯಮಗಳಿಗೆ ಬದ್ಧವಾಗಿ ತನ್ನ ಕೆಲಸ ಕಾರ್ಯವನ್ನು ಮಾಡುವುದು
ಉದಾಹರಣೆ :
ಅವನು ತನ್ನ ಕೆಲಸ ಕಾರ್ಯವನ್ನು ನೈತಿಕವಾಗಿ ನಿರ್ವಹಿಸುತ್ತಾನೆ.
ಸಮಾನಾರ್ಥಕ : ನೈತಿಕಪೂರ್ಣ, ನೈತಿಕಪೂರ್ಣವಾದಂತ, ನೈತಿಕಪೂರ್ಣವಾದಂತಹ, ನೈತಿಕವಾದ, ನೈತಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :