ಅರ್ಥ : ಕೆಂಪು ಮತ್ತು ನೀಲಿ ಬೆರೆತಿರುವ ಬಣ್ಣ
ಉದಾಹರಣೆ :
ಚಿತ್ರಕಾರನು ತನ್ನ ಚಿತ್ರಕ್ಕೆ ಹೆಚ್ಚಾಗಿ ನೇರಳೆ ಬಣ್ಣವನ್ನು ಬಳಸಿದ್ದಾನೆ.
ಸಮಾನಾರ್ಥಕ : ನೇರಳೆ ಬಣ್ಣ, ನೇರಳೆ ಬಣ್ಣದ, ನೇರಳೆ ಬಣ್ಣದಂತಹ
ಇತರ ಭಾಷೆಗಳಿಗೆ ಅನುವಾದ :
एक रंग जो बैगन या जामुन की तरह लाली लिए नीले रंग का होता है।
चित्रकार ने अपने चित्र का अधिकांश बैंगनी से रंगा है।