ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೇಗಿಲ ಈಸು ಪದದ ಅರ್ಥ ಮತ್ತು ಉದಾಹರಣೆಗಳು.

ನೇಗಿಲ ಈಸು   ನಾಮಪದ

ಅರ್ಥ : ನೇಗಿಲಿನ ಉದ್ದವಾದ ಕಟ್ಟಿಗೆಯ ದಪ್ಪವಾದ ಕೋಲು ಅಥವಾ ಐದು ಮೊಳದ ಅಳತೆಯ ಕೋಲು ಅದರ ಒಂದು ತುದಿಯಲ್ಲಿ ಗುಳ ಅಥವಾ ಹೋಳನ್ನು ಮತ್ತು ಇನ್ನೊಂದು ತುದಿಯಲ್ಲಿ ನೊಗವನ್ನು ಹಾಕಲಾಗಿರುತ್ತದೆ

ಉದಾಹರಣೆ : ನೇಗಿಲ ಈಸನ್ನು ಕೆಲವು ಧಾರ್ಮಿಕ ಅನುಷ್ಠಾನಗಳಲ್ಲಿಯೂ ಉಪಯೋಗಿಸುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

हल का वह लंबा लट्ठा जिसके एक सिरे पर फालवाली लकड़ी और दूसरे सिरे पर जुआठा लगाया जाता है।

हरिस का उपयोग कुछ हिंदू धार्मिक अनुष्ठानों में भी होता है।
ईषा, हरसा, हरिस