ಅರ್ಥ : ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದು ತೀರ್ಮಾನಿಸಿ ಒಂದು ಕಡೆ ಸುಮ್ಮನೆ ಕುಳಿತುಕೊಳ್ಳುವ ಪ್ರಕ್ರಿಯೆ
ಉದಾಹರಣೆ :
ದನ್ವಿದರನು ಎಲ್ಲಾ ಕೆಲಸವನ್ನು ವಿನುತಾಳ ಮೇಲೆ ಹಾಕಿ ತಲೆ ನೋಯುತ್ತಿದೆ ಎಂದು ನೆಪ ಮಾಡಿ ಮಲಗಿಬಿಟ್ಟ.
ಸಮಾನಾರ್ಥಕ : ಉಪಾಯ ಮಾಡು, ನೆಪವೊಡ್ಡು
ಇತರ ಭಾಷೆಗಳಿಗೆ ಅನುವಾದ :
कोई काम ना करने के इरादे से एक तरफ होकर बैठ जाना।
दविन्दर ने संपूर्ण काम रवनीत पर छोड़कर खुद सिरदर्द का बहाना बना लिया।