ಅರ್ಥ : ನಿರ್ಧಾರಿತವಾದ ಸ್ಥಳ ಮತ್ತು ಸಂಗತಿ
ಉದಾಹರಣೆ :
ಒಂದು ನಿಶ್ಚಿತ ಜಾಗದಲ್ಲಿ ಎಲ್ಲರೂ ಸೇರೋಣ.
ಸಮಾನಾರ್ಥಕ : ನಿಯಮಿತ, ನಿಯಮಿತವಾದ, ನಿಯಮಿತವಾದಂತ, ನಿಯಮಿತವಾದಂತಹ, ನಿರ್ದಿಷ್ಟ, ನಿರ್ದಿಷ್ಟವಾದ, ನಿರ್ದಿಷ್ಟವಾದಂತ, ನಿರ್ದಿಷ್ಟವಾದಂತಹ, ನಿಶ್ಚಿತ, ನಿಶ್ಚಿತವಾದ, ನಿಶ್ಚಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
Characterized by certainty or security.
A tiny but assured income.ಅರ್ಥ : ಯಾವುದೇ ವಿಷಯ ಅಥವಾ ಸಂಗತಿಯು ಖಚಿತವಾಗಿರುವುದು ಅಥವಾ ನಿರ್ದಿಷ್ಠವಾಗಿರುವುದನ್ನು ದೃಢಪಡಿಸುವುದು
ಉದಾಹರಣೆ :
ಖಂಡಿತವಾಗಿ ನಾಳೆ ನಿಮ್ಮ ಮನೆಗೆ ಬರುತ್ತೇನೆ.
ಸಮಾನಾರ್ಥಕ : ಖಂಡಿತವಾಗಿ, ಖಂಡಿತವಾದ, ಖಂಡಿತವಾದಂತ, ಖಂಡಿತವಾದಂತಹ, ನಿಶ್ಚಿತವಾಗಿ, ನಿಶ್ಚಿತವಾದ, ನಿಶ್ಚಿತವಾದಂತಹ
ಅರ್ಥ : ಕರಾರುವಕ್ಕಾದ ಅಥವಾ ಮೊದಲೇ ನಿರ್ಧಾರಿತವಾದ
ಉದಾಹರಣೆ :
ನಿಶ್ಚಿತ ಸಮಯಕ್ಕೆ ವಿಮಾನ ಹೊರಟಿತು.
ಸಮಾನಾರ್ಥಕ : ನಿಖರ, ನಿಖರವಾದ, ನಿಖರವಾದಂತ, ನಿಖರವಾದಂತಹ, ನಿಶ್ಚಿತ, ನಿಶ್ಚಿತವಾದ, ನಿಶ್ಚಿತವಾದಂತಹ
ಇತರ ಭಾಷೆಗಳಿಗೆ ಅನುವಾದ :