ಅರ್ಥ : ರಾತ್ರಿ ವೇಳೆ ಚಟುವಟಿಕೆಯಿಂದಿರುವ
ಉದಾಹರಣೆ :
ನಿಶಾಚರ ಪಕ್ಷಿಗಳನ್ನು ನೋಡಿ ಅವಳು ಹೆದರಿದಳು.
ಸಮಾನಾರ್ಥಕ : ನಿಶಾಚರ, ನಿಶಾಚರವಾದ, ನಿಶಾಚರವಾದಂತಹ
ಇತರ ಭಾಷೆಗಳಿಗೆ ಅನುವಾದ :
Belonging to or active during the night.
Nocturnal animals are active at night.