ಅರ್ಥ : ದಯಾ ಗುಣ ಇಲ್ಲದಿರುವ ಭಾವ ಅಥವಾ ಸ್ಥಿತಿ
ಉದಾಹರಣೆ :
ಅವನು ನಿರ್ಧಯವಾಗಿ ಕಾಡು ಪ್ರಾಣಿಗಳನ್ನು ಭೇಟೆಯಾಡುತ್ತಾನೆ.
ಸಮಾನಾರ್ಥಕ : ಕೃಪೆಯಿಲ್ಲದಿರುವುದು, ದಯವಿಲ್ಲದಿರುವುದು
ಇತರ ಭಾಷೆಗಳಿಗೆ ಅನುವಾದ :
दया न होने का भाव।
वह शत्रुओं की कृपाहीनता का शिकार हो गया।