ಅರ್ಥ : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ
ಉದಾಹರಣೆ :
ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.
ಸಮಾನಾರ್ಥಕ : ಅಮಾಯಕ, ಅರಿಯದ, ತಿಳಿಯದ, ಮುಗ್ಧ
ಇತರ ಭಾಷೆಗಳಿಗೆ ಅನುವಾದ :
Free from evil or guilt.
An innocent child.ಅರ್ಥ : ಅಪರಾಧ ಮಾಡದವ ಅಥವಾ ಅಪರಾದಿಯಲ್ಲದಿರುವವ
ಉದಾಹರಣೆ :
ಕಾಶ್ಮೀರದಲ್ಲಿ ನಿರ್ದೋಷಿ ವ್ಯಕ್ತಿಗಳು ವಿನಾಕಾರಣ ಭಯೋತ್ಪಾದಕರ ಗುಂಡಿಗೆ ಬಲಿಯಾಗುತ್ತಾರೆ.
ಸಮಾನಾರ್ಥಕ : ನಿರಪರಾಧಿ, ನಿರಪರಾಧಿಯಾದ, ನಿರಪರಾಧಿಯಾದಂತ, ನಿರಪರಾಧಿಯಾದಂತಹ, ನಿರ್ದೋಷಿಯಾದ, ನಿರ್ದೋಷಿಯಾದಂತ, ನಿರ್ದೋಷಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
Free from evil or guilt.
An innocent child.