ಅರ್ಥ : ಯಾವುದೇ ವಸ್ತು ಸಂಗತಿಯನ್ನು ಒಪ್ಪಿಕೊಳ್ಳದೆ ನಿರಾಕರಿಸುವುದು
ಉದಾಹರಣೆ :
ಸ್ವಾಮೀಜಿಗಳು ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸದೆ ನಿರಾಕರಣೆ ಮಾಡಿದರು.
ಸಮಾನಾರ್ಥಕ : ಅಸಮ್ಮತಿ, ಅಸ್ವೀಕೃತಿ, ತಿರಸ್ಕರಿಸುವುದು
ಇತರ ಭಾಷೆಗಳಿಗೆ ಅನುವಾದ :
The act of disapproving or condemning.
disapprovalಅರ್ಥ : ಯಾವುದೇ ವಸ್ತು, ಮಾತು ಮುಂತಾದವುಗಳನ್ನು ಒಪ್ಪದೆ ಇರುವ ಕ್ರಿಯೆ
ಉದಾಹರಣೆ :
ದಯವಿಟ್ಟು ನೀವು ನನ್ನ ಈ ಅರ್ಜಿಯನ್ನು ನಿರಾಕರಣೆ ಮಾಡಬೇಡಿ.
ಸಮಾನಾರ್ಥಕ : ತಳ್ಳಿಹಾಕುವುದು, ತಿರಸ್ಕಾರ, ನಿರಾಕರಿಸುವುದು
ಇತರ ಭಾಷೆಗಳಿಗೆ ಅನುವಾದ :
The act of refusing.
refusal