ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರಪರಾಧಿ ಪದದ ಅರ್ಥ ಮತ್ತು ಉದಾಹರಣೆಗಳು.

ನಿರಪರಾಧಿ   ನಾಮಪದ

ಅರ್ಥ : ಅಪರಾಧ ಅಥವಾ ತಪ್ಪು ಮಾಡದ ವ್ಯಕ್ತಿ

ಉದಾಹರಣೆ : ಸೈನಿಕರು ಅಪರಾಧಿಗೆ ಬದಲಾಗಿ ಒಬ್ಬ ನಿರಪರಾಧಿಯನ್ನು ಎಳೆದುಕೊಂಡು ಹೋಗಿ ಕಾರಾಗೃಹದಲ್ಲಿ ಬಂಧಿಸಿದರು.


ಇತರ ಭಾಷೆಗಳಿಗೆ ಅನುವಾದ :

वह व्यक्ति जो अपराधी न हो।

सिपाही ने अपराधी की जगह पर निरपराधी को पकड़कर हवालात में डाल दिया।
अनपराधी, अपराधहीन व्यक्ति, निरपराधी, बेक़सूर, बेगुनाह

A person who lacks knowledge of evil.

inexperienced person, innocent

ನಿರಪರಾಧಿ   ಗುಣವಾಚಕ

ಅರ್ಥ : ಅಪರಾಧ ಮಾಡದವ ಅಥವಾ ಅಪರಾದಿಯಲ್ಲದಿರುವವ

ಉದಾಹರಣೆ : ಕಾಶ್ಮೀರದಲ್ಲಿ ನಿರ್ದೋಷಿ ವ್ಯಕ್ತಿಗಳು ವಿನಾಕಾರಣ ಭಯೋತ್ಪಾದಕರ ಗುಂಡಿಗೆ ಬಲಿಯಾಗುತ್ತಾರೆ.

ಸಮಾನಾರ್ಥಕ : ನಿರಪರಾಧಿಯಾದ, ನಿರಪರಾಧಿಯಾದಂತ, ನಿರಪರಾಧಿಯಾದಂತಹ, ನಿರ್ದೋಷಿ, ನಿರ್ದೋಷಿಯಾದ, ನಿರ್ದೋಷಿಯಾದಂತ, ನಿರ್ದೋಷಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

जो अपराधी न हो।

कश्मीर में आतंकवादियों ने कितने ही निर्दोष लोगों की जान ले ली।
अदोष, अनपराध, अनपराधी, अपराधहीन, निरपराध, निरपराधी, निर्दोष, निर्दोषी, बेकसूर, बेगुनाह, मासूम

Free from evil or guilt.

An innocent child.
The principle that one is innocent until proved guilty.
clean-handed, guiltless, innocent