ಅರ್ಥ : ನಿದ್ರೆ ಪೂರ್ತಿಯಾಗಿ ಮುಗಿಯುವ ಮುಂಚೆ ಎಚ್ಚರವಾಗುವ ಕ್ರಿಯೆ
ಉದಾಹರಣೆ :
ನಿದ್ರಾ ಭಂಗವಾದ ಕಾರಣ ಮಗು ಹಟಮಾಡುತ್ತಿದೆ.
ಸಮಾನಾರ್ಥಕ : ನಿದ್ರಾ-ಭಂಗ, ನಿದ್ರಾಭಂಗ
ಇತರ ಭಾಷೆಗಳಿಗೆ ಅನುವಾದ :
नींद पूरी होने से पूर्व जगाने की क्रिया।
निद्रा भंग होने के कारण बच्चा चिड़चिड़ाने लगा।