ಅರ್ಥ : ದುಖಃ, ಬಳಲಿಕೆ, ನಿರಾಸೆ ಮೊದಲಾದ ಸಂದರ್ಭದಲ್ಲಿ ಬಿಡುವ ದೀರ್ಘ ಉಸಿರು
ಉದಾಹರಣೆ :
ಅವಳು ತನ್ನ ಕಷ್ಟವನ್ನು ಹೇಳಿಕೊಂಡು ನಿಟ್ಟುಸಿರು ಬಿಟ್ಟಳು.
ಸಮಾನಾರ್ಥಕ : ದೀರ್ಘ ಉಸಿರು, ನಿಡಿದಾದ ಹುಸಿರು
ಇತರ ಭಾಷೆಗಳಿಗೆ ಅನುವಾದ :
The process of taking in and expelling air during breathing.
He took a deep breath and dived into the pool.ಅರ್ಥ : ಭಾರವಾದ ಜವಬ್ದಾರಿಗಳಲ್ಲೆ ಕೆಳೆದ ನಂತರ ದೊರೆಯುವ ನೆಮ್ಮದಿ
ಉದಾಹರಣೆ :
ವಿವಾಹದ ಕಾರ್ಯ ಮುಗಿಸಿದ ನಂತರ ಅವನು ನಿಟ್ಟುಸಿರು ಬಿಟ್ಟನು.
ಇತರ ಭಾಷೆಗಳಿಗೆ ಅನುವಾದ :
बोझ, भार, उत्तरदायित्व आदि से छुट्टी मिलने पर होने वाली आसानी या सुगमता।
विवाह निपटाने के बाद उसने राहत की साँस ली।ಅರ್ಥ : ಮೂಗು ಅಥವಾ ಬಾಯಿಯಿಂದ ಗಾಳಿಯನ್ನು ಹೊರಬಿಡುವುದು
ಉದಾಹರಣೆ :
ಶ್ಯಾಮನಿಗೆ ಉಚ್ಚ್ವಾಸದಲ್ಲಿ ತೊಂದರೆಯಾಗುತ್ತಿದೆ.
ಸಮಾನಾರ್ಥಕ : ಉಚ್ಛ್ವಾಸ
ಇತರ ಭಾಷೆಗಳಿಗೆ ಅನುವಾದ :
नाक या मुँह से हवा बाहर छोड़ने की क्रिया।
श्याम को निश्वास में परेशानी हो रही है।