ಅರ್ಥ : ಒಂದು ಪ್ರಕಾರದ ಪರಜೀವಿ ಗಿಡದಲ್ಲಿ ಯಾವುದೇ ತರಹದ ಬೇರು, ಕಾಂಡ, ಎಲೆ ರಂಬೆ ಕೊಂಬೆ ಇತ್ಯಾದಿ ಇರುವುದಿಲ್ಲ
ಉದಾಹರಣೆ :
ಒಂದು ಜಾತಿಯ ಅಣಬೆ ಬಳಸಿ ಅಡುಗೆ ಮಾಡುತ್ತಾರೆ.
ಸಮಾನಾರ್ಥಕ : ಅಣಬೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಇದು ಅಣಬೆ ಜಾತಿಗೆ ಸೇರಿದ್ದು ಅದರಲ್ಲಿ ಎಲೆ-ಹೂ ಬಿಡುವುದಿಲ್ಲ
ಉದಾಹರಣೆ :
ಕೆಲವು ನಾಯಿಕೊಡೆಗಳು ವಿಷಭರಿತವಾಗಿರುತ್ತದೆ ಮತ್ತು ಕೆಲವು ನಾಯಿಕೊಡೆಗಳನ್ನು ತಿನ್ನಲಾಗುತ್ತದೆ.
ಇತರ ಭಾಷೆಗಳಿಗೆ ಅನುವಾದ :
Any of various fleshy fungi of the subdivision Basidiomycota consisting of a cap at the end of a stem arising from an underground mycelium.
mushroom