ಅರ್ಥ : ನವಿಲಿನ ಗರಿ
ಉದಾಹರಣೆ :
ಈ ಬೀಸಣಿಗೆಯನ್ನು ನವಿಲಿನ ಗರಿಗಳಿಂದ ಮಾಡಲಾಗಿದೆ.
ಸಮಾನಾರ್ಥಕ : ನವಿಲಿನ ಗರಿ, ನವಿಲಿನ ಪುಚ್ಛ, ನವಿಲಿನ ಬಾಲ, ನವಿಲು ಗರಿ, ನವಿಲು-ಗರಿ
ಇತರ ಭಾಷೆಗಳಿಗೆ ಅನುವಾದ :
Feather growing from the tail (uropygium) of a bird.
tail feather