ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನವಿರು ಪದದ ಅರ್ಥ ಮತ್ತು ಉದಾಹರಣೆಗಳು.

ನವಿರು   ನಾಮಪದ

ಅರ್ಥ : ಪ್ರಾಣಿಗಳ ಚರ್ಮದ ಮೇಲೆ ಕಾಣಬರುವ ತೆಳ್ಳನೆಯ ದಾರದಂಥ ವಸ್ತು

ಉದಾಹರಣೆ : ಕೋತಿ ಮೈತುಂಬಾ ರೋಮ ಇರುತ್ತದೆ

ಸಮಾನಾರ್ಥಕ : ಕೂದಲು, ರೋಮ


ಇತರ ಭಾಷೆಗಳಿಗೆ ಅನುವಾದ :

सूत की तरह की वह पतली लम्बी वस्तु जो जन्तुओं के चमड़े के ऊपर निकली रहती है।

बंदर के लगभग पूरे शरीर पर बाल पाये जाते हैं।
चूल, बाल, वृजिन