ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಡೆಸುವುದು ಪದದ ಅರ್ಥ ಮತ್ತು ಉದಾಹರಣೆಗಳು.

ನಡೆಸುವುದು   ನಾಮಪದ

ಅರ್ಥ : ಯಾವುದೇ ಕೆಲಸವನ್ನು ಮೊದಲಿನಿಂದ ಕೊನೆಯವರೆಗೆ ಮಾಡಿ ಮುಗಿಸುವ ಅವಸ್ಥೆಯ ಪರಿಕಲ್ಪನೆ

ಉದಾಹರಣೆ : ಈ ಕೆಲಸದ ನಿರ್ವಹಣೆ ಸರಾಗವಾಗಿ ಆಗಿಹೋಯಿತು.

ಸಮಾನಾರ್ಥಕ : ಆಗಮಾಡಿಕೆ, ಜಾರಿಗೆ ತರುವಿಕೆ, ನಡಸುವಿಕೆ, ನಡಸುವುದು, ನಡಿಕೆ, ನಡೆಸುವಿಕೆ, ನಿರ್ವಹಣೆ, ನಿರ್ವಾಹ, ನೆರವೇರಿಸುವಿಕೆ


ಇತರ ಭಾಷೆಗಳಿಗೆ ಅನುವಾದ :

काम पूरा करने की क्रिया।

इस काम का सम्पादन ठीक तरह से हुआ।
संपादन, सम्पादन

ಅರ್ಥ : ನಡೆಯುವ ಕ್ರಿಯೆ

ಉದಾಹರಣೆ : ವಾಹನ ನಡೆಸುವಾಗ ಬಹಳ ಸಾವಧಾನದಿಂದ ಇರಬೇಕು.

ಸಮಾನಾರ್ಥಕ : ಚಲಿಸುವುದು, ನಡೆಯುವುದು


ಇತರ ಭಾಷೆಗಳಿಗೆ ಅನುವಾದ :

चलाने की क्रिया।

वाहन चालन के समय सावधानी रखनी चाहिए।
चालन, परिचालन

The act of controlling and steering the movement of a vehicle or animal.

driving

ಅರ್ಥ : ಈ ತರಹದ ಏರ್ಪಾಡು ಅಥವಾ ವ್ಯವಸ್ಥೆ ಮಾಡುವ ಕ್ರಿಯೆ

ಉದಾಹರಣೆ : ಈ ಸಂಸ್ಥೆಯ ನಿರ್ವಾಹಣೆ ತುಂಬಾ ಚನ್ನಾಗಿ ನಡೆಯುತ್ತಿದೆ.

ಸಮಾನಾರ್ಥಕ : ನಡೆಸುವಿಕೆ, ನಿರ್ವಾಹಣೆ, ಸಂಚಾಲನೆ


ಇತರ ಭಾಷೆಗಳಿಗೆ ಅನುವಾದ :

ऐसा प्रबंध या व्यवस्था करने की क्रिया जिसमें कोई काम चलता या होता रहे।

इस संस्था का संचालन बहुत अच्छी तरह से हो रहा है।
अवधान, संचालन

ನಡೆಸುವುದು   ಕ್ರಿಯಾಪದ

ಅರ್ಥ : ಯಾವುದಾದರೂ ಕೆಲಸ ಮುಂತಾದವುಗಳು ನಿರಂತರವಾಗಿ ಮುಂದುವರಿಯುತ್ತಿರುವಂತೆ ನೋಡಿಕೊಳ್ಳುವುದು

ಉದಾಹರಣೆ : ಅವನು ಮುಂಬೈನಲ್ಲಿ ಒಂದು ಅಂಗಡಿಯನ್ನು ನಡೆಸುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

उचित अथवा साधारण रूप से कोई कार्य, चीज या बात को क्रियाशील या सक्रिय अथवा चालू अवस्था में रखना।

वह मुम्बई में एक दुकान चलाता है।
चलाना