ಅರ್ಥ : ನಾಟಕದಲ್ಲಿ ಅಭಿನಯವನ್ನು ಮಾಡುವ ವ್ಯಕ್ತಿ
ಉದಾಹರಣೆ :
ಶ್ಯಾಮದೇವನು ನೈಪುಣ್ಯತೆಯುಳ್ಳ ನಾಟಕಕಾರ.
ಸಮಾನಾರ್ಥಕ : ಅಭಿನಯ ಕಾರ, ಅಭಿನಯಕಾರ, ಅಭಿನೇತ್ರಿ, ನಟನಾಕಾರ, ನಟನಾಗಾರ, ನಾಟಕಕಾರ, ಪಾತ್ರಧಾರಿ, ರಂಗಕಲಾವಿದ, ರಂಗಾವತಾರಿ
ಇತರ ಭಾಷೆಗಳಿಗೆ ಅನುವಾದ :
नाटक में अभिनय करने वाला व्यक्ति।
श्यामदेव एक कुशल नाट्यकार हैं।ಅರ್ಥ : ನಾಟಕದ ಆ ಪಾತ್ರ ನಾಟಕದ ಭೂಮಿಕೆಯನ್ನು ವರ್ಣನೆ ಮಾಡುತ್ತಾ ನಾಟಕವನ್ನು ಮುಂದುವರಿಸುತ್ತದೆ
ಉದಾಹರಣೆ :
ಸೂತ್ರಧಾರನು ವೇದಿಕೆ ಮೇಲೆ ಬಂದು ನಾಟಕವನ್ನು ಪ್ರಾರಂಭಿಸಿದನು.
ಸಮಾನಾರ್ಥಕ : ನಾಟ್ಯಶಾಲೆ ವ್ಯವಸ್ಥಾಪಕ, ಪುರಾಣಿಕ, ಪೂರಾಣ ಹೇಳುವವ, ಪ್ರಧಾನ ನಟ, ಮುಖ್ಯ ನಟ, ಸೂತ್ರಧಾರ
ಇತರ ಭಾಷೆಗಳಿಗೆ ಅನುವಾದ :