ಅರ್ಥ : ಬರೆದು ಕೊಟ್ಟಿರುವ ರಸೀದಿಯನ್ನು ಪಾವತಿಸಿದವನಿಗೆ ನೀಡುವರು
ಉದಾಹರಣೆ :
ರಶೀತಿಯ ನಕಲು ಪ್ರತಿಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು
ಸಮಾನಾರ್ಥಕ : ಅಂಗೀಕಾರ ಪತ್ರಿ
ಇತರ ಭಾಷೆಗಳಿಗೆ ಅನುವಾದ :
रसीद का वह हिस्सा जिसे लिखित प्रमाण के रूप में धारक को दिया जाता है।
प्रतिपत्रक को संभाल कर रखना चाहिए।