ಅರ್ಥ : ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳುವವ
ಉದಾಹರಣೆ :
ವಿಶ್ವಾಸಘಾತುಕ ಮನುಷ್ಯರು ಎಲ್ಲೆಲ್ಲೂ ಇರುತ್ತಾರೆ.
ಸಮಾನಾರ್ಥಕ : ದ್ರೋಹದ, ದ್ರೋಹದಂತ, ದ್ರೋಹದಂತಹ, ನಂಬಿಕೆಯಿಲ್ಲದ, ನಂಬಿಕೆಯಿಲ್ಲದಂತಹ, ವಂಚನೆಯ, ವಂಚನೆಯಂತ, ವಂಚನೆಯಂತಹ, ವಚನಭ್ರಷ್ಟ, ವಚನಭ್ರಷ್ಟವಾದ, ವಚನಭ್ರಷ್ಟವಾದಂತ, ವಚನಭ್ರಷ್ಟವಾದಂತಹ, ವಿಶ್ವಾಸಘಾತುಕತನದ, ವಿಶ್ವಾಸಘಾತುಕತನದಂತ, ವಿಶ್ವಾಸಘಾತುಕತನದಂತಹ
ಇತರ ಭಾಷೆಗಳಿಗೆ ಅನುವಾದ :
Having the character of, or characteristic of, a traitor.
The faithless Benedict Arnold.ಅರ್ಥ : ಏನಾದರೂ ಆಗುತ್ತದೆ ಎಂಬ ಭರವಸೆ ಇಲ್ಲದಿರುವುದು
ಉದಾಹರಣೆ :
ರಾಮನಿಗೆ ನಿರೀಕ್ಷಿಸದ ಸಫಲತೆ ದೊರೆಯಿತು.
ಸಮಾನಾರ್ಥಕ : ನಂಬಿಕೆ ಇಲ್ಲದ, ನಂಬಿಕೆ ಇಲ್ಲದಂತ, ನಂಬಿಕೆ ಇಲ್ಲದಂತಹ, ನಂಬಿಕೆಯಿಲ್ಲದ, ನಂಬಿಕೆಯಿಲ್ಲದಂತಹ, ನಿರೀಕ್ಷಿಸಿರದ, ನಿರೀಕ್ಷಿಸಿರದಂತ, ನಿರೀಕ್ಷಿಸಿರದಂತಹ, ಭರವಸೆ ಇಲ್ಲದ, ಭರವಸೆ ಇಲ್ಲದಂತ, ಭರವಸೆ ಇಲ್ಲದಂತಹ, ಭರವಸೆಯಿಲ್ಲದ, ಭರವಸೆಯಿಲ್ಲದಂತ, ಭರವಸೆಯಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
So unexpected as to have not been imagined.
An unhoped-for piece of luck.