ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧ್ವನ್ಯಾತ್ಮಕವಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದರಲ್ಲಿ ವ್ಯಂಗ್ಯಾರ್ಥ ಪ್ರಧಾನವಾಗಿರುತ್ತದೆಯೋ (ಕಾವ್ಯ)

ಉದಾಹರಣೆ : ಅವರ ರಚನೆಯಲ್ಲಿ ಧ್ವನ್ಯಾತ್ಮಕವಾದ ಕಾವ್ಯಗಳೇ ಪ್ರಧಾನವಾಗಿರುತ್ತದೆ.

ಸಮಾನಾರ್ಥಕ : ಧ್ವನ್ಯಾತ್ಮಕವಾದ, ಧ್ವನ್ಯಾತ್ಮಕವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसमें व्यंग्य अर्थ प्रधान हो (काव्य)।

उनकी रचनाओं में ध्वन्यात्मक काव्यों की प्रधानता है।
ध्वन्यात्मक

ಅರ್ಥ : ಧ್ವನಿಯಿಂದ ಯುಕ್ತವಾಗಿರುವಂತಹ

ಉದಾಹರಣೆ : ದೇವನಾಗರೀ ಒಂದು ಧ್ವನ್ಯಾತ್ಮಕ ಲಿಪಿಯಾಗಿದೆ.

ಸಮಾನಾರ್ಥಕ : ಧ್ವನ್ಯಾತ್ಮಕ, ಧ್ವನ್ಯಾತ್ಮಕವಾದ, ಧ್ವನ್ಯಾತ್ಮಕವಾದಂತಹ


ಇತರ ಭಾಷೆಗಳಿಗೆ ಅನುವಾದ :

ध्वनि से युक्त।

देवनागरी एक ध्वन्यात्मक लिपि है।
ध्वनिमय, ध्वन्यात्मक

Of or relating to speech sounds.

Phonetic transcription.
phonetic, phonic