ಅರ್ಥ : ಪರಾಕ್ರಮ ಅಥವಾ ಸಾಹಸದಿಂದಿರುವ ಪ್ರಕ್ರಿಯೆ
ಉದಾಹರಣೆ :
ಧೈರ್ಯವನ್ನು ಕಳೆದುಕೊಳ್ಳಬೇಡಿ, ಎಲ್ಲಾ ಸರಿಯಾಗುತ್ತದೆ.
ಸಮಾನಾರ್ಥಕ : ಎದೆಗಾರಿಕೆ ಕಳೆದುಕೊಳ್ಳು, ಪರಾಕ್ರಮವನ್ನು ಬಿಡುವುದು, ಸಾಹಸ ಬಿಡುವುದು
ಇತರ ಭಾಷೆಗಳಿಗೆ ಅನುವಾದ :
हिम्मत या साहस रहित होना।
हिम्मत मत हारिए, सब कुछ ठीक हो जाएगा।