ಅರ್ಥ : ಧರ್ಮಕ್ಕೆ ಸಂಬಂಧಿಸಿದ
ಉದಾಹರಣೆ :
ಧಾರ್ಮಿಕ ಸಂಸ್ಥೆಗಳು ಹಲವಾರು ಒಳ್ಳೆಯ ಕೆಲಸಗಳನ್ನು ಮಾಡಿದೆ.
ಸಮಾನಾರ್ಥಕ : ಧಾರ್ಮಿಕವಾದ, ಧಾರ್ಮಿಕವಾದಂತ, ಧಾರ್ಮಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಧರ್ಮದ ಪ್ರಕಾರ ನಡೆಯುವ
ಉದಾಹರಣೆ :
ಕೆಲವು ಜನರು ಧಾರ್ಮಿಕ ಕಾರ್ಯಗಳಿಗಾಗಿ ತಮ್ಮ ಬಿಳಿ ಇರುವುದೆಲ್ಲವನ್ನು ನೀಡಿಬಿಡುತ್ತಾರೆ.
ಇತರ ಭಾಷೆಗಳಿಗೆ ಅನುವಾದ :