ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧರ್ಮನಿಷ್ಠೆ ಪದದ ಅರ್ಥ ಮತ್ತು ಉದಾಹರಣೆಗಳು.

ಧರ್ಮನಿಷ್ಠೆ   ನಾಮಪದ

ಅರ್ಥ : ಧರ್ಮಶೀಲತೆಯುಂಟಾಗುವ ಅವಸ್ಥೆ ಅಥವಾ ಭಾವ

ಉದಾಹರಣೆ : ಧರ್ಮಶೀಲತೆಯಿಂದಾಗಿ ಮನುಷ್ಯನ ನೈತಿಕತೆ ಮತ್ತು ಚಾರಿತ್ರಿಕತೆಯು ವೃದ್ಧಿಯಾಗುತ್ತದೆ.

ಸಮಾನಾರ್ಥಕ : ಧರ್ಮತತ್ಪರತೆ, ಧರ್ಮಪರಾಯಣ, ಧರ್ಮಪರಾಯಣತೆ, ಧರ್ಮಶೀಲತೆ, ಧರ್ಮಾಸಕ್ತಿ, ಧಾರ್ಮಿಕತೆ


ಇತರ ಭಾಷೆಗಳಿಗೆ ಅನುವಾದ :

धर्मशील होने की अवस्था या भाव।

धर्मशीलता के द्वारा मनुष्य का नैतिक और चारित्रिक उत्थान होता है।
धर्म-निष्ठता, धर्म-परायणता, धर्मनिष्ठा, धर्मशीलता, धार्मिकता

Piety by virtue of being devout.

devoutness, religiousness

ಅರ್ಥ : ಧರ್ಮದ ಮೇಲೆ ವಿಶ್ವಾಸ

ಉದಾಹರಣೆ : ಮಾಯೆಯೊಳಗೆ ದೊಡ್ಡ ದೊಡ್ಡ ವ್ಯಕ್ತಿಗಳ ಧರ್ಮನಿಷ್ಠೆ ಹೊರಟುಹೋಗುವುದು

ಸಮಾನಾರ್ಥಕ : ಒಳ್ಳೆಯ ನಡತೆ, ಧರ್ಮ-ಕರ್ಮ, ಧಾರ್ಮಿಕ ವಿಶ್ವಾಸ, ಸತ್ಯನಿಷ್ಠೆ, ಸದಾಚಾರ


ಇತರ ಭಾಷೆಗಳಿಗೆ ಅನುವಾದ :

धर्म पर विश्वास।

माया के चक्कर में बड़े-बड़ों का ईमान डोल जाता है।
ईमान, दयानत, धर्मनिष्ठा, धार्मिक विश्वास

A strong belief in a supernatural power or powers that control human destiny.

He lost his faith but not his morality.
faith, religion, religious belief