ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಗುರುದ್ವಾರಕ್ಕೆ ಸಂಬಂಧಿಸಿದ ಜಾಗದಲ್ಲಿ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ
ಉದಾಹರಣೆ : ನಾವೆಲ್ಲರೂ ಪ್ರಸಾದವನ್ನು ತೆಗೆದುಕೊಳ್ಳಲು ಧರ್ಮಛತ್ರಕ್ಕೆ ಹೋದೆವು.
ಸಮಾನಾರ್ಥಕ : ಧರ್ಮ-ಛತ್ರ, ಧರ್ಮಛತ್ರ, ಸತ್ರ
ಇತರ ಭಾಷೆಗಳಿಗೆ ಅನುವಾದ :हिन्दी
गुरुद्वारे से सम्बन्धित वह स्थान जहाँ लोगों को खाने के लिए भोजन बाँटा जाता है।
ಅರ್ಥ : ಯಾತ್ರಿಗಳು ಉಳಿದುಕೊಳ್ಳುವುದಕ್ಕಾಗಿ ಧರ್ಮಾತ್ರವಾಗಿ ಮಾಡಿರುವಂತಹ ಮನೆ
ಉದಾಹರಣೆ : ನಾವು ವಾರಣಾಸೀಯಲ್ಲಿ ಒಂದು ಧರ್ಮಛತ್ರದಲ್ಲಿ ಉಳಿದುಕೊಂಡಿದ್ದೆವು.
ಸಮಾನಾರ್ಥಕ : ಛತ್ರ, ಜನಾಶ್ರಯ, ಧರ್ಮ ಶಾಲೆ
ಇತರ ಭಾಷೆಗಳಿಗೆ ಅನುವಾದ :हिन्दी English
यात्रियों के टिकने के लिए धर्मार्थ बनाया हुआ मकान।
A hotel providing overnight lodging for travelers.
ಸ್ಥಾಪನೆ