ಅರ್ಥ : ಒಂದು ಪ್ರಕಾರದ ಒಣಗಿದ ದ್ರಾಕ್ಷಿ
ಉದಾಹರಣೆ :
ಸೀತಾಳು ಒಣದ್ರಾಕ್ಷಿಯನ್ನು ತಿನ್ನುತ್ತಾಳೆ.
ಸಮಾನಾರ್ಥಕ : ಒಣದ್ರಾಕ್ಷಿ
ಇತರ ಭಾಷೆಗಳಿಗೆ ಅನುವಾದ :
Seeded grape that has been dried.
seeded raisinಅರ್ಥ : ಒಂದು ಬಗೆಯ ಹಸಿರು, ಬೂದು, ಕಪ್ಪು ಬಣ್ಣದ ದುಂಡಾಕಾರದ ರಸಭರಿತ ಸಿಹಿ ಹುಳಿ ಮಿಶ್ರಣವಿರುವ ಹಣ್ಣು
ಉದಾಹರಣೆ :
ನಾಸಿಕ್ ನಲ್ಲಿ ದ್ರಾಕ್ಷಿಯನ್ನು ಹೆಚ್ಚು ಬೆಳೆಯುತ್ತಾರೆ.
ಸಮಾನಾರ್ಥಕ : ದ್ರಾಕ್ಷಾಬಳ್ಳಿ, ದ್ರಾಕ್ಷಾಲತೆ
ಇತರ ಭಾಷೆಗಳಿಗೆ ಅನುವಾದ :
Any of numerous woody vines of genus Vitis bearing clusters of edible berries.
grape, grape vine, grapevineಅರ್ಥ : ಒಂದು ಪ್ರಕಾರದ ಸಿಹಿ ರಸ ಭರಿತ ಹಣ್ಣುಗಳು ಬಳ್ಳಿಯಲ್ಲಿ ಬಿಡುವುದು
ಉದಾಹರಣೆ :
ದ್ರಾಕ್ಷಿಯಿಂದ ಸಾರಾಯಿಯನ್ನು ತಯಾರಿಸುವರು
ಸಮಾನಾರ್ಥಕ : ದ್ರಾಕ್ಷ, ದ್ರಾಕ್ಷಿ ಹಣ್ಣು
ಇತರ ಭಾಷೆಗಳಿಗೆ ಅನುವಾದ :
Any of various juicy fruit of the genus Vitis with green or purple skins. Grow in clusters.
grapeಅರ್ಥ : ದ್ರಾಕ್ಷೆಯಿಂದ ಮಾಡಿದಂತಹ ಅಥವಾ ಒಣದ್ರಾಕ್ಷಿಯಿಂದ ಮಾಡಿದಂತಹ
ಉದಾಹರಣೆ :
ಶ್ಯಾಮನು ದ್ರಾಕ್ಷೆಯ ಮಿಠಾಯಿಯನ್ನು ತಿನ್ನುತ್ತಿದ್ದಾನೆ.
ಸಮಾನಾರ್ಥಕ : ಒಣದ್ರಾಕ್ಷಿಯ, ಒಣದ್ರಾಕ್ಷೆಯ, ದ್ರಾಕ್ಷಿಯ, ದ್ರಾಕ್ಷೆ, ದ್ರಾಕ್ಷೆಯ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದ್ರಾಕ್ಷೀ ಹಣ್ಣಿನಿಂದ ಮಾಡಿದ ಇಲ್ಲವೇ ದ್ರಾಕ್ಷೀ ಹಣ್ಣಿಗೆ ಸಂಬಂಧಿಸದಂತಹ
ಉದಾಹರಣೆ :
ಅವರು ದ್ರಾಕ್ಷಿ ರಸ ಕುಡಿಯುತ್ತಿದ್ದಾರೆ.
ಸಮಾನಾರ್ಥಕ : ಅಂಗೂರದ, ಅಂಗೂರದಂತ, ಅಂಗೂರದಂತಹ, ದ್ರಾಕ್ಷಿಯ, ದ್ರಾಕ್ಷಿಯಂತ, ದ್ರಾಕ್ಷಿಯಂತಹ
ಇತರ ಭಾಷೆಗಳಿಗೆ ಅನುವಾದ :