ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ರೂಪಾಯಿ-ಪೈಸಾ, ಚಿನ್ನ-ಬೆಳ್ಳಿ, ಜಮೀನು-ಆಸ್ತಿಸಂಪತ್ತು ಮುಂತಾದವು
ಉದಾಹರಣೆ : ಹಣ-ಆಸ್ಥಿಯ ಉಪಯೋಗವನ್ನು ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸಬೇಕು.
ಸಮಾನಾರ್ಥಕ : ಆಸ್ತಿ, ಒಂದು ನಿರ್ದಿಷ್ಟ ಬೆಲೆಯ ನಾಣ್ಯ, ದುಡ್ಡು, ಧನ, ನಾಣ್ಯ, ರೂಪಾಯಿ, ಲಕ್ಷ್ಮಿ, ವೈಭವ, ಹಣ ಆಸ್ತಿ, ಹಣ-ಆಸ್ತಿ
ಇತರ ಭಾಷೆಗಳಿಗೆ ಅನುವಾದ :हिन्दी English
सोना-चाँदी, ज़मीन-जायदाद आदि संम्पत्ति जिसकी गिनती पैसे के रूप में होती है।
Wealth reckoned in terms of money.
ಅರ್ಥ : ಏಕರೂಪವಾದ ಗುಣವನ್ನು ಹೊಂದಿದರುವ ಯಾವುದೇ ಪದಾರ್ಥ ಅಥವಾ ವಸ್ತು
ಉದಾಹರಣೆ : ಹಾಲು ಒಂದು ಬಗೆಯ ದ್ರವ ಪದಾರ್ಥ.
ಸಮಾನಾರ್ಥಕ : ಪದಾರ್ಥ, ವಸ್ತು
ಇತರ ಭಾಷೆಗಳಿಗೆ ಅನುವಾದ :हिन्दी
वह जिसका कोई आकार या रूप हो और जो पिंड, शरीर आदि के रूप में हो।
ಸ್ಥಾಪನೆ