ಅರ್ಥ : ದೃಷ್ಟಿ-ಶಕ್ತಿ ಅಥವಾ ನೇತ್ರಗಳಿಂದ ಯಾವುದಾದರು ವಸ್ತುವಿನ ಜ್ಞಾನವನ್ನು ಹೊಂದುವ ಅಥವಾ ಕಣ್ಣುಗಳಿಂದ ಯಾವುದಾದರು ವ್ಯಕ್ತಿ ಅಥವಾ ಪದಾರ್ಥ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಮೊದಲಾದವುಗಳ ಜ್ಞಾನ ಪ್ರಾಪ್ತಿ ಮಾಡಿಕೊಳ್ಳುವುದು
ಉದಾಹರಣೆ :
ಶ್ಯಾಮನು ಮಹಾತ್ಮಾ ಗಾಂಧೀಯವರ ಚಿತ್ರವನ್ನು ದಿಟ್ಟಿಸಿ ನೋಡುತ್ತಿದ್ದಾನೆ.
ಸಮಾನಾರ್ಥಕ : ದಿಟ್ಟಿಸಿ ನೋಡು, ದಿಟ್ಟಿಸು, ನೋಡು, ಲಕ್ಷಗೊಟ್ಟು ನೋಡು, ಲಕ್ಷ್ಯವಿಡು, ಸ್ಥಿರ ದೃಷ್ಟಿಯಿಂದ ನೋಡು
ಇತರ ಭಾಷೆಗಳಿಗೆ ಅನುವಾದ :
दृष्टि-शक्ति अथवा नेत्रों से किसी चीज का ज्ञान प्राप्त करना या आँखों से किसी व्यक्ति या पदार्थ आदि के रूप-रंग और आकार-प्रकार आदि का ज्ञान प्राप्त करना।
श्याम गौर से महात्मा गाँधी की तस्वीर को देख रहा था।