ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೃಷ್ಟಿ ಬೊಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಕಾಡಿಗೆಯ ಬಿಂದು, ಅದನ್ನು ಮಕ್ಕಳಿಗೆ ದೃಷ್ಟಿತಾಗದಂತೆ ಇಡಲಾಗುತ್ತದೆ

ಉದಾಹರಣೆ : ತಾಯಿಯು ಮಗುವಿನ ಗಲ್ಲದ ಮೇಲೆ ದೃಷ್ಟಿಬೊಟ್ಟನ್ನು ಇಟ್ಟಲು.

ಸಮಾನಾರ್ಥಕ : ದೃಷ್ಟಿ-ಬೊಟ್ಟು, ದೃಷ್ಟಿಬೊಟ್ಟು


ಇತರ ಭಾಷೆಗಳಿಗೆ ಅನುವಾದ :

काजल की बिन्दी जो बच्चों को नज़र से बचाने के लिए लगाते हैं।

माँ ने बच्चे के गाल पर डिठौना लगाया।
अंक, अङ्क, अनख, अनखा, डिठौना, डिठौरा, दिठौना, नजर का टीका, नजरबट्टू, नज़र का टीका, नज़रबट्टू