ಅರ್ಥ : ಪುರಾಣಗಳ ಪ್ರಾಕಾರ ಹತ್ತು ದಿಕ್ಕುಗಳನ್ನು ಪಾಲನೆ ಮಾಡುತ್ತಿರುವ ದೇವತೆಗಳಲ್ಲಿ ಪ್ರತ್ಯೇಕವಾದದ್ದು
ಉದಾಹರಣೆ :
ಪೂರ್ವ ದಿಕ್ಕಿನ ದಿಕ್ಪಾಲಕ ಇಂದ್ರನಾಗಿದ್ದಾನೆ.
ಸಮಾನಾರ್ಥಕ : ದಿಕ್ಪಾಲಕ, ಲೋಕಪಾಲ, ಲೋಕಾಧಿಪತಿ
ಇತರ ಭಾಷೆಗಳಿಗೆ ಅನುವಾದ :
A deity worshipped by the Hindus.
hindu deity