ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಿವಾಳಿ ಪದದ ಅರ್ಥ ಮತ್ತು ಉದಾಹರಣೆಗಳು.

ದಿವಾಳಿ   ನಾಮಪದ

ಅರ್ಥ : ಅತಿಯಾದ ಬಡತನ

ಉದಾಹರಣೆ : ವ್ಯಾಪಾರದಲ್ಲಿ ನಷ್ಟವಾಗಿ ಅವನು ದಿವಾಳಿಯಾಗಿದ್ದಾನೆ.

ಸಮಾನಾರ್ಥಕ : ತಿರುಕ, ಪಾಪರ್ನಿರ್ಗತಿಕ, ಭಿಕಾರಿ


ಇತರ ಭಾಷೆಗಳಿಗೆ ಅನುವಾದ :

The state of having little or no money and few or no material possessions.

impoverishment, poorness, poverty

ಅರ್ಥ : ಯಾವುದೇ ಸಂಪತ್ತುಗಳಿಲ್ಲದ ಮನುಷ್ಯನ ಅವಸ್ಥೆ ಅಥವಾ ಪಡೆದ ಸಾಲವನ್ನು ತೀರಿಸಲಾರದ ಅಸಾಯಕ ಸ್ಥಿತಿ

ಉದಾಹರಣೆ : ನಷ್ಟದಿಂದಾಗಿ ಬ್ಯಾಂಕು ದಿವಾಳಿ ಹೊಂದಿದೆ ಎಂಬ ಸುದ್ದಿ ಕೇಳಿ ಗ್ರಾಹಕರು ದಿಗಿಲುಗೊಂಡಿದ್ದಾರೆ.

ಸಮಾನಾರ್ಥಕ : ದಿವಾಳಿತನ, ನಾದಾರಿತನ, ಪಾಪರುಗಿರಿ


ಇತರ ಭಾಷೆಗಳಿಗೆ ಅನುವಾದ :

महाजन या व्यापारी की वह स्थिति जिसमें वह विधिवत यह घोषणा करता है कि मेरे पास अब ऋण चुकाने के लिए पर्याप्त धन नहीं है।

धंधे में घाटा होने के कारण महाजन ने स्वयं को दिवाला घोषित कर दिया।
दिवाला, दिवालिया, दीवाला, दीवालिया

Inability to discharge all your debts as they come due.

The company had to declare bankruptcy.
Fraudulent loans led to the failure of many banks.
bankruptcy, failure