ಅರ್ಥ : ದಣಿವಿನಿಂದ ನರಳುತ್ತಿರುವ
ಉದಾಹರಣೆ :
ದಣಿದಿರುವ ರೋಗಿಯನ್ನು ಚೆನ್ನಾಗಿ ಉಪಚಾರ ಮಾಡಬೇಕು.
ಸಮಾನಾರ್ಥಕ : ದಣಿದಂತ, ದಣಿದಂತಹ, ದಣಿದಿರುವ, ದಣಿದಿರುವಂತ, ದಣಿದಿರುವಂತಹ, ದಣಿವಿನ, ಸುಸ್ತಾದ, ಸುಸ್ತಾದಂತ, ಸುಸ್ತಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರೂ ಕೆಲಸದಲ್ಲೇ ನಿರತರಾಗಿರುವಾಗ ದೇಹದಲ್ಲಿ ಉಂಟಾಗುವ ಸುಸ್ತು
ಉದಾಹರಣೆ :
ಹಗಲೆಲ್ಲಾ ಹೊಲದಲ್ಲಿ ದಣಿದ ರೈತರು ರಾತ್ರಿ ಮಲಗಲು ನೆಲ ಸಿಕ್ಕರೆ ಸಾಕಪ್ಪಾ ಎನ್ನುತ್ತಿರುತ್ತಾರೆ.
ಸಮಾನಾರ್ಥಕ : ಸುಸ್ತಾಗಿರುವ
ಇತರ ಭಾಷೆಗಳಿಗೆ ಅನುವಾದ :