ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸುವ್ಯವಸ್ಥಿತವಾದ ಮತ್ತು ದಕ್ಷವಾದ ಕಾನೂನು ಕಟ್ಟಳೆಯ ಮೂಲಕ ಅಧಿಕಾರ ನಿರ್ವಹಿಸಿಕೊಂಡು ಹೋಗುವುದು
ಉದಾಹರಣೆ : ದಕ್ಷಾಡಳಿತ ಇರುವ ರಾಜ್ಯವು ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ.
ಸಮಾನಾರ್ಥಕ : ದಕ್ಷರಾಜ್ಯಾಡಳಿತ
ಇತರ ಭಾಷೆಗಳಿಗೆ ಅನುವಾದ :हिन्दी
सुव्यवस्थित और अच्छा शासन।
ಸ್ಥಾಪನೆ