ಅರ್ಥ : ಬ್ರಹ್ಮಣ, ಕ್ಷತ್ರಿಯರು ಮತ್ತು ವೈಶ್ಯರು - ಈ ಮೂರು ವರ್ಗ
ಉದಾಹರಣೆ :
ಹಿಂದಿನ ಕಾಲದಲ್ಲಿ ಶುದ್ರರನ್ನು ಹೊರತುಪಡಿಸಿ ತ್ರಿವರ್ಗ ಸೇರಿದ ಜನರುನ್ನು ಶ್ರೇಷ್ಟವೆಂದು ನಂಬುತ್ತಿದ್ದರು.
ಸಮಾನಾರ್ಥಕ : ತ್ರಿವರ್ಗ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮೂರು ಬಣ್ಣಗಳಿಂದ ಕೂಡಿದ ವಸ್ತು
ಉದಾಹರಣೆ :
ಭಾರತದ ಧ್ವಜವು ತ್ರಿವರ್ಣದಿಂದ ಮಾಡಲ್ಪಟ್ಟಿದೆ.
ಸಮಾನಾರ್ಥಕ : ತ್ರಿವರ್ಣದಂತ, ತ್ರಿವರ್ಣದಂತಹ
ಇತರ ಭಾಷೆಗಳಿಗೆ ಅನುವಾದ :
Having or involving three colors.
Trichromatic vision.